ಭಾರತೀಯ ಅಂಚೆ ಇಲಾಖೆ ನೇಮಕಾತಿ ಪ್ರಕ್ರಿಯೆ ಸಿಬ್ಬಂದಿ ಕಾರು ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ

20231230 115152 0000

ಭಾರತೀಯ ಅಂಚೆ ಇಲಾಖೆ ತನ್ನ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ ಪ್ರಸಕ್ತ ಸಾಲಿನ ಸಿಬ್ಬಂದಿ ಕಾರು ಚಾಲಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ : ಭಾರತೀಯ ಅಂಚೆ ಇಲಾಖೆ ಹುದ್ದೆಯ ಹೆಸರು : ಸಿಬ್ಬಂದಿ ಕಾರು ಚಾಲಕ ಹುದ್ದೆಯ ವಿಧ : ಕೇಂದ್ರ ಸರ್ಕಾರ ಹುದ್ದೆಗಳು ಉದ್ಯೋಗ ಸ್ಥಳಗಳು : ರಾಯ್ಗಢ್ – ಸರ್ಗುಜಾ – ಬಿಲಾಸ್ಪುರ್ – ರಾಯ್ಪುರ್ ವೇತನ ಶ್ರೇಣಿ : ರೂ.19900-63200/- … Read more