LIC AAO ನೇಮಕಾತಿ 2025 – ಪ್ರಕಟಣೆ, ಆನ್‌ಲೈನ್ ಅರ್ಜಿ, 350 ಹುದ್ದೆಗಳು
ಭಾರತೀಯ ಜೀವ ವಿಮಾ ನಿಗಮ (LIC) – ಸಹಾಯಕ ಆಡಳಿತಾಧಿಕಾರಿ (Generalist) 350 ಹುದ್ದೆಗಳ ನೇಮಕಾತಿ ಪ್ರಕಟಣೆ ಈಗ ಲಭ್ಯ.
ಒಟ್ಟು ಹುದ್ದೆಗಳು: 350 (AAO – Generalist) ಅರ್ಜಿಯ ಅವಧಿ: 16 ಆಗಸ್ಟ್ – 08 ಸೆಪ್ಟೆಂಬರ್ 2025LIC AAO ನೇಮಕಾತಿ 2025 – ಪ್ರಮುಖ ಮಾಹಿತಿ
ಭಾರತೀಯ ಜೀವ ವಿಮಾ ನಿಗಮ (LIC) ಸಂಸ್ಥೆಯಲ್ಲಿ Assistant Administrative Officer (AAO – Generalist) ಹುದ್ದೆಗಳಿಗಾಗಿ 350 ಖಾಲಿ ಹುದ್ದೆಗಳು ಪ್ರಕಟವಾಗಿವೆ. ಅರ್ಹ ಅಭ್ಯರ್ಥಿಗಳು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೆಳಗೆ ಅರ್ಹತೆ, ವಯೋಮಿತಿ, ಪರೀಕ್ಷಾ ಮಾದರಿ, ವೇತನ, ಶುಲ್ಕ ಮತ್ತು ಪ್ರಮುಖ ದಿನಾಂಕಗಳ ವಿವರ ನೀಡಲಾಗಿದೆ.
ಹುದ್ದೆಗಳ ವಿವರ
| ವರ್ಗ | ಹುದ್ದೆಗಳು |
|---|---|
| ಸಾಮಾನ್ಯ (UR) | 142 |
| OBC | 91 |
| SC | 51 |
| ST | 28 |
| EWS | 38 |
| ಒಟ್ಟು | 350 |
ಮುಖ್ಯ ದಿನಾಂಕಗಳು
| ಅರ್ಜಿಯ ಪ್ರಾರಂಭ | 16 ಆಗಸ್ಟ್ 2025 |
| ಕೊನೆಯ ದಿನಾಂಕ | 08 ಸೆಪ್ಟೆಂಬರ್ 2025 |
| Prelims ಪರೀಕ್ಷೆ | 03 ಅಕ್ಟೋಬರ್ 2025 |
| Mains ಪರೀಕ್ಷೆ | 08 ನವೆಂಬರ್ 2025 |
ಅರ್ಹತಾ ಮಾನದಂಡ
- ಶೈಕ್ಷಣಿಕ ಅರ್ಹತೆ: ಮಾನ್ಯ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಬ್ಯಾಚುಲರ್ ಡಿಗ್ರಿ.
- ವಯೋಮಿತಿ: ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ (01.08.2025 ರಂತೆ). ಮೀಸಲಾತಿ ವರ್ಗಗಳಿಗೆ ವಯೋಮಿತಿ ವಿನಾಯಿತಿ ಲಭ್ಯ.
- ಪೌರತ್ವ: ಭಾರತೀಯ ನಾಗರಿಕರು ಮಾತ್ರ ಅರ್ಹರು.
ಆಯ್ಕೆ ಪ್ರಕ್ರಿಯೆ
- Prelims ಪರೀಕ್ಷೆ (ಆನ್‌ಲೈನ್)
- Mains ಪರೀಕ್ಷೆ (ಆನ್‌ಲೈನ್)
- Interview ಮತ್ತು Medical ಪರೀಕ್ಷೆ
ಅಂತಿಮ ಫಲಿತಾಂಶ = Mains + Interview ಅಂಕಗಳ ಆಧಾರದ ಮೇಲೆ.
ವೇತನ
- ಮೂಲ ವೇತನ: ₹88,635/-
- ಒಟ್ಟು ಗ್ರಾಸ್: ಸುಮಾರು ₹1,26,000/- (A-ಕ್ಲಾಸ್ ನಗರದಲ್ಲಿ)
- ಇತರೆ ಸೌಲಭ್ಯಗಳು: NPS, Gratuity, LTC, Medical, Housing Loan ಮುಂತಾದವು.
ಅರ್ಜಿ ಶುಲ್ಕ
- SC/ST/PwBD: ₹85 + ತೆರಿಗೆ
- ಇತರೆ ಎಲ್ಲ ವರ್ಗಗಳು: ₹700 + ತೆರಿಗೆ
- ಪಾವತಿ ವಿಧಾನ: Debit/Credit/UPI/Net Banking
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ Apply Online ಲಿಂಕ್ ತೆರೆಯಿರಿ: https://ibpsonline.ibps.in/licjul25/
- “New Registration” ಆಯ್ಕೆ ಮಾಡಿ – ಹೆಸರು, ಮೊಬೈಲ್, ಇಮೇಲ್ ನಮೂದಿಸಿ.
- ಫೋಟೋ, ಸಹಿ, Left Thumb Impression ಮತ್ತು ಘೋಷಣೆ ಅಪ್ಲೋಡ್ ಮಾಡಿ.
- ಅರ್ಜಿ ವಿವರ ಪರಿಶೀಲಿಸಿ → ಶುಲ್ಕ ಪಾವತಿಸಿ → ಪ್ರಿಂಟ್ ಕಾಪಿ ಉಳಿಸಿಕೊಳ್ಳಿ.
ಅಧಿಕೃತ ಲಿಂಕ್‌ಗಳು
ಅರ್ಜಿ ಸಲ್ಲಿಸುವ ಮೊದಲು Notification ಸಂಪೂರ್ಣವಾಗಿ ಓದಿ.
WhatsApp ಮೂಲಕ ಪ್ರಶ್ನೆಗಳನ್ನು ಕೇಳಿ
ಅರ್ಜಿ ತುಂಬುವಲ್ಲಿ ಸಹಾಯ ಬೇಕಾದರೆ WhatsApp ನಲ್ಲಿ ಸಂದೇಶ ಕಳುಹಿಸಬಹುದು.