topmahithi.com
AAI ಕಾರ್ಗೋ ಲಾಜಿಸ್ಟಿಕ್ಸ್ & ಅಲೈಡ್ ಸರ್ವೀಸಸ್ ಕಂಪನಿ ಲಿಮಿಟೆಡ್ ನೇಮಕಾತಿ 2023 – 436 ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ| ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ » Top ಮಾಹಿತಿ.com Https://i0.wp.com/topmahithi.com/wp-content/uploads/2023/10/AAI-ಕಾರ್ಗೋ-ಲಾಜಿಸ್ಟಿಕ್ಸ್-ಅಲೈಡ್-ಸರ್ವೀಸಸ್-ಕಂಪನಿ-ಲಿಮಿಟೆಡ್-ನೇಮಕಾತಿ-2023_20231027_080535_0000-1.png?fit=1280%2C720&ssl=1
AAI ಕಾರ್ಗೋ ಲಾಜಿಸ್ಟಿಕ್ಸ್ & ಅಲೈಡ್ ಸರ್ವೀಸಸ್ ಕಂಪನಿ ಲಿಮಿಟೆಡ್ 2023 ರ ನೇಮಕಾತಿಗಾಗಿ ಇತ್ತೀಚಿನ ಅಧಿಸೂಚನೆಯನ್ನು ಹೊರಡಿಸಿದೆ. ಸಹಾಯಕ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.