RLDA ನೇಮಕಾತಿ 2021– 45 ಸಹಾಯಕ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳು | ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಿ

ರೈಲ್ ಲ್ಯಾಂಡ್ ಡೆವಲಪ್‌ಮೆಂಟ್ ಅಥಾರಿಟಿ (RLDA) ಇತ್ತೀಚೆಗೆ ಸಹಾಯಕ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ವಿವರವಾದ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬಹುದು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಕೆಳಗೆ ನೀಡಲಾಗಿದೆ.

ಸಂಸ್ಥೆಯ ಹೆಸರು : ರೈಲ್ ಲ್ಯಾಂಡ್ ಡೆವಲಪ್‌ಮೆಂಟ್ ಅಥಾರಿಟಿ (RLDA).

RLDA ನೇಮಕಾತಿ 2021
RLDA ನೇಮಕಾತಿ 2021


ವಿಧ: ಕೇಂದ್ರ ಸರ್ಕಾರ ಉದ್ಯೋಗಗಳು
ಒಟ್ಟು ಹುದ್ದೆಗಳು: 45
ಸ್ಥಳ:  ಭಾರತದ್ಯಂತ
ಅರ್ಜಿ ಸಲ್ಲಿಸುವ ವಿಧಾನ: ಇ-ಮೇಲ್

ಖಾಲಿ ಹುದ್ದೆಗಳ ವಿವರಗಳು:

ಸಹಾಯಕ ಪ್ರಾಜೆಕ್ಟ್ ಇಂಜಿನಿಯರ್ (Assistant Project Engineer).

ಅರ್ಹತೆ:

ಅಭ್ಯರ್ಥಿಗಳು BE/ B.Tech ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನ ಉತ್ತೀರ್ಣರಾಗಿರಬೇಕು

ವಯಸ್ಸಿನ ಮಿತಿ:

ಕನಿಷ್ಠ ವಯಸ್ಸು: 21 ವರ್ಷಗಳು
ಗರಿಷ್ಠ ವಯಸ್ಸು: 28 ವರ್ಷಗಳು

ಸಂಬಳ ಪ್ಯಾಕೇಜ್:

ರೂ. 35,000/-

ಆಯ್ಕೆಯ ವಿಧಾನ:

Valid GATE Score (ಮಾನ್ಯ ಗೇಟ್ ಸ್ಕೋರ್)

RLDA ನೇಮಕಾತಿಗೆ ಹೇಗೆ ಅರ್ಜಿ ಸಲ್ಲಿಸಬೇಕು:

  • rlda.indianrailways.gov.in ನಲ್ಲಿ RLDA ವೆಬ್‌ಸೈಟ್‌ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ಅರ್ಹ ಅರ್ಜಿದಾರರು ದಾಖಲೆಗಳನ್ನು ಇಮೇಲ್ ಮೂಲಕ psecontract@gmail.com ಗೆ ಕಳುಹಿಸಬೇಕು.

ಅರ್ಜಿ ಸಲ್ಲಿಕೆ ದಿನಾಂಕಗಳು:

ಅರ್ಜಿಗಳನ್ನು ಕಳುಹಿಸುವ ಪ್ರಾರಂಭ ದಿನಾಂಕ: 23.11.2021
ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ: 23.12.2021.

Leave a Reply