SEBI Officer Grade A ನೇಮಕಾತಿ 2025 – 110 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
SEBI Officer Grade A ನೇಮಕಾತಿ 2025 ಅಧಿಸೂಚನೆ ಪ್ರಕಟಗೊಂಡಿದ್ದು, ಒಟ್ಟು 110 Assistant Manager ಹುದ್ದೆಗಳು ಭರ್ತಿಯಾಗುತ್ತಿವೆ. ಭಾರತದ ಪ್ರಸಿದ್ಧ ಹಣಕಾಸು ನಿಯಂತ್ರಣ ಸಂಸ್ಥೆ SEBI (Securities and Exchange Board of India) ನಲ್ಲಿ ಕೆಲಸ ಮಾಡುವ ಅವಕಾಶ, ಉದ್ಯೋಗಾರ್ಧಿಗಳಿಗೆ ದೊಡ್ಡ ಚಾನ್ಸ್.
⛔ ಕೊನೆಯ ದಿನಾಂಕ: 28 ನವೆಂಬರ್ 2025
🏦 ಸಂಸ್ಥೆ: SEBI (Securities and Exchange Board of India)
💼 ಹುದ್ದೆ: Officer Grade A (Assistant Manager)
SEBI Officer Grade A ನೇಮಕಾತಿ 2025 – ಹುದ್ದೆಗಳ ವಿವರ
| ವಿಭಾಗ | ಹುದ್ದೆಗಳು |
|---|---|
| General | 56 |
| Legal | 20 |
| Information Technology | 22 |
| Research | 04 |
| Official Language | 03 |
| Engineering (Electrical) | 02 |
| Engineering (Civil) | 03 |
| ಒಟ್ಟು | 110 |
ಶೈಕ್ಷಣಿಕ ಅರ್ಹತೆ
SEBI Officer Grade A ನೇಮಕಾತಿ 2025 ಗೆ ವಿವಿಧ ವಿಭಾಗಕ್ಕೆ ಕೆಳಗಿನ ಅರ್ಹತೆ ಅಗತ್ಯ:
- General – PG/MBA/LLB/Engineering ಅಥವಾ CA/CFA/CS/CMA
- IT – BE/BTech ಅಥವಾ IT/CS PG
- Legal – LLB
- Research – PG in Commerce/Economics/Statistics/Finance
- Official Language – PG with Hindi/English
- Engg – B.Tech (Civil/Electrical)
ವಯೋಮಿತಿ
ಗರಿಷ್ಠ ವಯಸ್ಸು: 30 ವರ್ಷ (01 October 2025ಕ್ಕೆ ಲೆಕ್ಕ)
- SC/ST: 5 ವರ್ಷ ರಿಯಾಯಿತಿ
- OBC: 3 ವರ್ಷ ರಿಯಾಯಿತಿ
- PWD ಅಭ್ಯರ್ಥಿಗಳಿಗೆ ಹೆಚ್ಚಿನ ಸವಲತ್ತು
ವೇತನ
SEBI Officer Grade A ವೇತನ:
| ಹುದ್ದೆ | ವೇತನ |
|---|---|
| Assistant Manager | ₹1,43,000 – ₹1,84,000 / ತಿಂಗಳು |
ಅದರೊಂದಿಗೆ DA + HRA + Transport + NPS + Medical + LTC ಮುಂತಾದ ಸೌಲಭ್ಯಗಳು ಲಭ್ಯ.
ಆಯ್ಕೆ ಪ್ರಕ್ರಿಯೆ
SEBI Officer Grade A ನೇಮಕಾತಿ 2025 ಆಯ್ಕೆ ಕ್ರಮ:
- Phase 1 – Online Exam (MCQ)
- Phase 2 – Online Descriptive & Objective Test
- Phase 3 – Interview
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ರಿಜಿಸ್ಟ್ರೇಷನ್ ಮಾಡಿ
- ಫಾರ್ಮ್ ಫಿಲ್ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಫೀಸ್ ಪೇ ಮಾಡಿ
- ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
ಅರ್ಜಿಗೆ ಅಗತ್ಯ ಡಾಕ್ಯುಮೆಂಟ್‌ಗಳು
- ಪಾಸ್‌ಪೋರ್ಟ್ ಫೋಟೋ
- ಸಿಗ್ನೇಚರ್
- ಐಡಿ ಪ್ರೂಫ್ (Aadhaar/ PAN)
- ಶೈಕ್ಷಣಿಕ ಪ್ರಮಾಣಪತ್ರಗಳು
- ಕೈಬರಹ ಘೋಷಣೆ
ಮುಖ್ಯ ದಿನಾಂಕಗಳು
| ಚಟುವಟಿಕೆ | ದಿನಾಂಕ |
|---|---|
| ಅರ್ಜಿ ಆರಂಭ | 30 October 2025 |
| ಕೊನೆಯ ದಿನ | 28 November 2025 |
| Phase 1 ಪರೀಕ್ಷೆ | 10 January 2026 |
| Phase 2 ಪರೀಕ್ಷೆ | 21 February 2026 |
ಅಧಿಕೃತ ಲಿಂಕ್‌ಗಳು
📄 Notification PDF📝 Apply Online
🌐 Official Website







