ಸ್ವಯಂ ಉದ್ಯೋಗ ಸಾಲ ಯೋಜನೆ
ನಿಮ್ಮದೇ ಉದ್ಯಮಕ್ಕೆ ಬೆಂಬಲ: ಮಾದಿಗ ಸಮುದಾಯದ ನಿರುದ್ಯೋಗಿಗಳಿಗೆ ನೇರ ಸಾಲ ಯೋಜನೆಯಿಂದ ₹1 ಲಕ್ಷ ನೆರವು!
By admin
—
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ(KCLDCL) ತಂದಿರೋ ವಿಶೇಷ ಯೋಜನೆ – ನೇರ ಸಾಲ ಯೋಜನೆ, ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ನಿರುದ್ಯೋಗಿಗಳಿಗೆ ...