UPSC ನೇಮಕಾತಿ 2022 – 253 CAPF ಅಸಿಸ್ಟೆಂಟ್ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

0

UPSC ಯೂನಿಯನ್ ಸಾರ್ವಜನಿಕ ಸರ್ವಿಸ್ ಕಮಿಷನ್2022 ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ ಕೇಂದ್ರಿಯ ಶಸ್ತ್ರಸಜ್ಜಿತ ಪೋಲಿಸ್ ಪಡೆಗಳು (ಸಹಾಯಕ ಕಮಾಂಡೆಂಡ್ ) ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಿಕ್ಷಣ ಅರ್ಹತಾ ವಿವರಗಳು, ಅಗತ್ಯವಿರುವ ವಯಸ್ಸಿನ ಮಿತಿ , ಆಯ್ಕೆ ವಿಧಾನ , ಶುಲ್ಕ ವಿವರಗಳು ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಮುಂತಾದ ವಿವರಗಳನ್ನು ಕೆಳಗೆ ನೀಡಲಾಗಿದೆ

ಸಂಸ್ಥೆ: ಯೂನಿಯನ್ ಸಾರ್ವಜನಿಕ ಸರ್ವಿಸ್ ಕಮಿಷನ್

ಪ್ರಮುಖ ವಿವರಗಳು :

ಹುದ್ದೆಯ ವಿಧ : ಕೇಂದ್ರ ಸರ್ಕಾರಿ ಉದ್ಯೋಗ
ಒಟ್ಟು ಖಾಲಿ ಹುದ್ದೆಗಳು :253
ಸ್ಥಳ : ಭಾರತದ ಎಲ್ಲಾ ಕಡೆ
ಹುದ್ದೆಯ ಹೆಸರು: ಕೇಂದ್ರಿಯ ಶಸ್ತ್ರಸಜ್ಜಿತ ಪೋಲಿಸ್ ಪಡೆಗಳು (Central Armed Police Forces)
ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್

ಹುದ್ದೆಯ ವಿವರಗಳು :

ಕೇಂದ್ರಿಯ ಶಸ್ತ್ರಸಜ್ಜಿತ ಪೋಲಿಸ್ ಪಡೆಗಳು

  1. BSF _66
  2. CRPF -29
  3. CISF -62
  4. ITBP -14
  1. SSB -82

ವಿದ್ಯಾರ್ಹತೆಯ ವಿವರಗಳು :

ಅಭ್ಯರ್ಥಿಗಳು ಯಾವುದೇ ಪದವಿ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಉತ್ತೀರ್ಣರಾಗಿರಬೇಕು

ವಯಸ್ಸಿನ ಮಿತಿ:

ಕನಿಷ್ಟ 20 ವರ್ಷ
ಗರಿಷ್ಠ 25 ವರ್ಷ

ಸಂಬಳ ಪ್ಯಾಕೇಜ್ :

ಅಧಿಕೃತ ಅಧಿಸೂಚನೆಯನ್ನು ನೋಡಿ (ಕೆಳಗೆ ಲಿಂಕ್ ನೀಡಲಾಗಿದೆ)

ಆಯ್ಕೆಯ ವಿಧಾನ:

  1. ಲಿಖಿತ ಪರೀಕ್ಷೆ
  2. ಶಾರೀರಿಕ ಮಾನದಂಡಗಳು / ದೈಹಿಕ ದಕ್ಷತೆ ಪರೀಕ್ಷೆ
  3. ವೈದ್ಯಕೀಯ ಪರೀಕ್ಷೆ
  4. ಸಂದರ್ಶನ / ವ್ಯಕಿತ್ವ ಪರೀಕ್ಷೆ
  5. ಮೆರಿಟ್ ಪಟ್ಟಿ

ಅಪ್ಲಿಕೇಶನ್ ಶುಲ್ಕ:

  1. ಸಾಮಾನ್ಯ ಅಭ್ಯರ್ಥಿಗಳು ರೂ. 200
  2. Sc/ST/ Pw BD
  3. ಅಭ್ಯರ್ಥಿಗಳು : Nill

ಆನ್‌ಲೈನ್ ಮೋಡ್‌ಗೆ ಅರ್ಜಿ ಸಲ್ಲಿಸಲು ಕ್ರಮಗಳು:

  • ಅಧಿಕೃತ ವೆಬ್‌ಸೈಟ್ https://www.upsc.gov.in/ ಗೆ ಲಾಗಿನ್ ಮಾಡಿ.(ಕೆಳಗೆ ಲಿಂಕ್ ನೀಡಲಾಗಿದೆ)
  • ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
  • ಅಭ್ಯರ್ಥಿಗಳು ಅವಶ್ಯಕತೆಗಳಿಗೆ ಅನುಗುಣವಾಗಿ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಎಂದು ಖಚಿತಪಡಿಸಿಕೊಳ್ಳಬೇಕು.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿಯನ್ನು ಸಲ್ಲಿಸಲು ಸಲ್ಲಿಸು (Submit) ಬಟನ್ ಮೇಲೆ ಕ್ಲಿಕ್ ಮಾಡಿ.
  • ಭವಿಷ್ಯದ ಬಳಕೆಗಾಗಿ ಅಪ್ಲಿಕೇಶನ್ ಅನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ

ಪ್ರಮುಖ ಸೂಚನೆಗಳು :

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಆಯ್ಕೆ ಅಧಿಸೂಚನೆಯಲ್ಲಿ ನೀಡಲಾದ ಸೂಚನೆಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಲು ಸೂಚಿಸಲಾಗಿದೆ.


ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :24.04.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10.05.2022

Leave a Reply

You may have missed