ರಾಜ್ಯದ ನಿರುದ್ಯೋಗಿ ಪದವೀಧರರಿಗೆ ಮತ್ತು ಡಿಪ್ಲೊಮದವರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆ
01
ಅರ್ಜಿದಾರರು ಕರ್ನಾಟಕದ ನಿವಾಸಿಗಳಾಗಿರಬೇಕು.
ಅರ್ಹತೆ:
02
2022-2023 ರಲ್ಲಿ ತಮ್ಮ ಪದವಿ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
ಅರ್ಹತೆ:
03
2023 ರಲ್ಲಿ ಪದವಿ/ಡಿಪ್ಲೊಮೋ
ಪದವಿ ಪಡೆದು 6 ತಿಂಗಳಾದರೂ
ಉದ್ಯೋಗ ಪಡೆಯದ ನಿರುದ್ಯೋಗಿ
ಪದವೀಧರರು
ಅರ್ಹತೆ:
04
ಸ್ವಯಂ ಉದ್ಯೋಗ ಹೊಂದಿರಬಾರದು.
ಅರ್ಹತೆ:
05
ಉನ್ನತ ಶಿಕ್ಷಣವನ್ನು ಪಡೆಯದಿರುವ ಅಭ್ಯರ್ಥಿಗಳು.
ಅರ್ಹತೆ: