ಕರ್ನಾಟಕ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ನೇಮಕಾತಿ

KUD Recruitment 2025 – ಕರ್ನಾಟಕ ವಿಶ್ವವಿದ್ಯಾಲಯ ಅತಿಥಿ ಅಧ್ಯಾಪಕರು ಹುದ್ದೆಗಳ ನೇಮಕಾತಿ
WhatsApp Group Join Now
Telegram Group Join Now

Table of Contents

KUD Recruitment 2025 – ಕರ್ನಾಟಕ ವಿಶ್ವವಿದ್ಯಾಲಯ ಅತಿಥಿ ಅಧ್ಯಾಪಕರು ಹುದ್ದೆಗಳ ನೇಮಕಾತಿ

KUD Recruitment 2025: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ (KUD) ತನ್ನ ವಿವಿಧ ವಿಭಾಗಗಳಲ್ಲಿ ಅತಿಥಿ ಅಧ್ಯಾಪಕರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಇದೊಂದು ಉತ್ತಮ ಅವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

???? KUD Recruitment 2025 ಕುರಿತು ಮುಖ್ಯ ಮಾಹಿತಿ ಮತ್ತು ಅರ್ಜಿ ಲಿಂಕ್ ಈ ಕೆಳಗಿದೆ!

???? KUD Recruitment 2025 – ಹುದ್ದೆಗಳ ವಿವರಗಳು

ಹುದ್ದೆಯ ಹೆಸರು Guest Faculty (ಅತಿಥಿ ಅಧ್ಯಾಪಕರು )
ಸಂಸ್ಥೆ ಕರ್ನಾಟಕ ವಿಶ್ವವಿದ್ಯಾಲಯ (KUD), ಧಾರವಾಡ
ಒಟ್ಟು ಹುದ್ದೆಗಳು ವಿಭಾಗ ಆಧಾರದ ಮೇಲೆ
ಕೆಲಸದ ಸ್ಥಳ ಧಾರವಾಡ
ಅರ್ಜಿ ವಿಧಾನ ಅಫ್ಲೈನ್ ಮೂಲಕ
ಕೊನೆಯ ದಿನಾಂಕ 22 ಆಗಸ್ಟ್ 2025

???? KUD Recruitment 2025 – ಅರ್ಹತಾ ಶರತ್ತುಗಳು

  • UGC ಮಾನದಂಡದಂತೆ Master’s Degree ಹೊಂದಿರಬೇಕು.
  • NET / SLET / PhD ಇರುವವರು ಆದ್ಯತೆ ಪಡೆಯುತ್ತಾರೆ.

???? KUD Recruitment 2025 – ಶೈಕ್ಷಣಿಕ ಅರ್ಹತೆ

UGC ನಿಯಮಾನುಸಾರ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ (Master’s Degree )ಮತ್ತು ಹೆಚ್ಚಿನ ವಿದ್ಯಾರ್ಹತೆ (NET/SLET/PhD).

???? KUD Recruitment 2025 – ವಯೋಮಿತಿ ಮಾಹಿತಿ

ವಿವರಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಲಾಗಿದೆ. ದಯವಿಟ್ಟು ಅಧಿಸೂಚನೆ ಪರಿಶೀಲಿಸಿ.

???? KUD Recruitment 2025 – ಗೌರವಧನ / ವೇತನ

UGC / ವಿಶ್ವವಿದ್ಯಾಲಯದ ನಿಯಮಾನುಸಾರ ಗೌರವಧನ ನೀಡಲಾಗುತ್ತದೆ.

???? KUD Recruitment 2025 – ಅರ್ಜಿ ಸಲ್ಲಿಸುವ ವಿಧಾನ

  1. ಅಧಿಸೂಚನೆಯ ಲಿಂಕ್‍ನಲ್ಲಿ ನೀಡಿದ ಅರ್ಜಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ.
  2. ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ದಾಖಲೆಗಳನ್ನು ಲಗತ್ತಿಸಿ.
  3. ಅರ್ಜಿಯನ್ನು ನಿಗದಿತ ವಿಳಾಸಕ್ಕೆ ಕಳುಹಿಸಿ.
KUD Recruitment 2025: ಅರ್ಜಿಯ ಅಂತಿಮ ದಿನಾಂಕ: 22 ಆಗಸ್ಟ್ 2025

???? KUD Recruitment 2025 – ಪ್ರಮುಖ ದಿನಾಂಕಗಳು

ಅಧಿಸೂಚನೆ ಬಿಡುಗಡೆ ಆಗಸ್ಟ್ 2025
ಅರ್ಜಿ ಕೊನೆಯ ದಿನ 22 ಆಗಸ್ಟ್ 2025

???? KUD Recruitment 2025 – ಮುಖ್ಯ ಲಿಂಕ್‌ಗಳು

❓ KUD Recruitment 2025 – ಸಹಾಯ ಬೇಕಾ?

ಅರ್ಜಿಯ ಬಗ್ಗೆ ಯಾವುದೇ ಸಂದೇಹವಿದ್ದರೆ, ನನಗೆ ನೇರವಾಗಿ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ????

KUD Recruitment 2025 – ವಾಟ್ಸಾಪ್ ಸಹಾಯ

???? KUD Recruitment 2025 – ಮತ್ತಷ್ಟು ನೇಮಕಾತಿ ಲಿಂಕ್‌ಗಳು

OICL Assistant Recruitment 2025 BEML Junior Executive Recruitment 2025

WhatsApp Group Join Now
Telegram Group Join Now

Leave a Comment