ಕರ್ನಾಟಕ ಅರಣ್ಯ ಇಲಾಖೆಯ ನೇಮಕಾತಿ -2023 ರ 540 ಅರಣ್ಯ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ಅರಣ್ಯ ಇಲಾಖೆಯ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ಪ್ರಸಕ್ತ ಸಾಲಿನ ಅರಣ್ಯ ಸಿಬ್ಬಂದಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಂಸ್ಥೆ : ಅರಣ್ಯ ಇಲಾಖೆ ( ForestDepartment ) ಹುದ್ದೆಯ ವಿಧ : ರಾಜ್ಯ ಸರ್ಕಾರದ ಹುದ್ದೆಗಳು ಹುದ್ದೆಯ ಹೆಸರು : ಅರಣ್ಯ ಸಿಬ್ಬಂದಿ ( Forest Guard ) ವೇತನ ಶ್ರೇಣಿ: ರೂ.18600-32600/- ಪ್ರತಿ ತಿಂಗಳು ಅರ್ಜಿ ಸಲ್ಲಿಸುವ ವಿಧಾನ : ಆನ್ ಲೈನ್ … Read more