ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 5 ನೇ ಕಂತಿನ ಹಣ ಜಮಾ ಆಗಿದೆ. ನಿಮ್ಮ ಖಾತೆಯ ಸ್ಥಿತಿ ಪರಿಶೀಲಿಸುವ ಹೊಸ ಲಿಂಕ್ ಇಲ್ಲಿದೆ.

ಗೃಹ ಲಕ್ಷ್ಮಿ ಯೊಜನೆ 20240117 132454 0000

ಕರ್ನಾಟಕದ ಕಾಂಗ್ರೆಸ್ಸ್ ಸರ್ಕಾರವು ರಾಜ್ಯದಲ್ಲಿರುವ ಪ್ರತಿ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೊಳಿಸಿರುವ ಬಹುದೊಡ್ಡ ಯೋಜನೆಯೇ ಈ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಯಲ್ಲಿ, ಪ್ರತಿ ತಿಂಗಳು ₹2,000 ಹಣವನ್ನು ಪ್ರತಿ ಕುಟುಂಬದಲ್ಲಿರುವ ಯಜಮಾನಿಗೆ ನೀಡಲಾಗುತ್ತದೆ. ಈ ಸಹಾಯದಿಂದಾಗಿ ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆಗಾಗಿ , ಮಕ್ಕಳ ಶಿಕ್ಷಣಕ್ಕಾಗಿ, ಆರೋಗ್ಯ ಸೇವೆ ಸೇರಿದಂತೆ ಅನೇಕ ಖರ್ಚು – ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿದೆ. ಈ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಭಿ ಆಗಲು ಸಹಾಯ ಮಾಡುತ್ತಿದೆ. ಆಗಲೇ 4 ಕಂತುಗಳು ಜಮಾ ಆಗಿದ್ದು. ಕಳೆದ … Read more