ಜಿಲ್ಲಾ ಆಸ್ಪತ್ರೆ ತುಮಕೂರು ನೇಮಕಾತಿ – 2023 ರ ನೇರ ಸಂದರ್ಶನಕ್ಕೆ ಹಾಜರಾಗಿ ವೈದ್ಯಕೀಯ ಅಧಿಕಾರಿ ಹುದ್ದೆಗೆ.

20231121 165714 0000

ಜಿಲ್ಲಾ ಆಸ್ಪತ್ರೆ ತುಮಕೂರು 2023 ರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ವಿವಿಧ ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು 24- 11- 2023, 11:00 ಗಂಟೆಗೆ ಸರಿಯಾಗಿ ಹಾಜರಾಗಬೇಕಾಗಿದೆ. ಸಂಸ್ಥೆ : ತುಮಕೂರು ಜಿಲ್ಲಾ ಆಸ್ಪತ್ರೆ ಹುದ್ದೆಯ ವಿಧ : ರಾಜ್ಯ ಸರ್ಕಾರದ ಹುದ್ದೆಗಳು ಹುದ್ದೆಯ ಹೆಸರು: ವೈದ್ಯಕೀಯ ಅಧಿಕಾರಿ ( medical officer) ಒಟ್ಟು ಖಾಲಿ ಹುದ್ದೆಗಳು : 10 ಉದ್ಯೋಗ ಸ್ಥಳ : ತುಮಕೂರು ವೇತನ ಶ್ರೇಣಿ : … Read more