HSRP (High Security Registration Plate) ನಂಬರ್ ಪ್ಲೇಟ್ ಗೆ ಅಪ್ಲೈ ಮಾಡೋದು ಹೇಗೆ ನಿಮ್ಮ ಮೊಬೈಲ್ ನಲ್ಲೆ? ಸಂಪೂರ್ಣ ವಿವರ ಇಲ್ಲಿದೆ ನೋಡಿ
HSRP ನಂಬರ್ ಪ್ಲೇಟ್ ಎಂದರೆ ಏನು? ಎಚ್‌ಎಸ್‌ಆರ್‌ಪಿ ಎಂದರೆ ಹೆಚ್ಚಿನ ಭದ್ರತಾ ನೋಂದಣಿ ಪ್ಲೇಟ್. ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳು ಅಲ್ಯೂಮಿನಿಯಂ ಶೀಟ್‌ಗಳಿಂದ ಲೇಸರ್ ಐಡೆಂಟಿಫಿಕೇಶನ್ ಸಿಸ್ಟಮ್‌ನಿಂದ ಮಾಡಲ್ಪಟ್ಟಿದೆ...