ಕೊಡಗು ಜಿಲ್ಲಾ ನ್ಯಾಯಾಲಯ ನೇಮಕಾತಿ -2023 ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ ಸ್ಟೇನೋಗ್ರಫರ್, ಗುಮಾಸ್ತ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ 2023 ಸಾಲಿನ ನೇಮಕಾತಿ ಕೊಡಗು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ನವೆಂಬರ್ 10 ರ ಮೊದಲು ಅರ್ಜಿ ಸಲ್ಲಿಸಬೇಕಾಗಿದೆ. ಇತರೆ ಅರ್ಹತಾ ಮಾನಂಡಗಳ ಬಗ್ಗೆ ತಿಳಿಯಲು ಪೂರ್ತಿ ಲೇಖನ ಓದಿ

ಸಂಸ್ಥೆ : ಕೊಡಗು ಜಿಲ್ಲಾ ನ್ಯಾಯಾಲಯ
ಹುದ್ದೆಯ ವಿಧ : ರಾಜ್ಯ ಸರ್ಕಾರದ ಹುದ್ದೆಗಳು
ಖಾಲಿ ಇರುವ ಹುದ್ದೆಗಳು : 64
ಉದ್ಯೋಗ ಸ್ಥಳ : ಕೊಡಗು ಜಿಲ್ಲೆ
ಹುದ್ದೆಯ ಹೆಸರು : ಸ್ಟೆನೋಗ್ರಫರ್
ವೇತನ ಶ್ರೇಣಿ : ರೂ.17000-52650/- ಪ್ರತಿ ತಿಂಗಳು
ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್

ಖಾಲಿ ಇರುವ ಹುದ್ದೆಗಳ ವಿವರ :

ಹುದ್ದೆಯ ಹೆಸರುಖಾಲಿ ಹುದ್ದೆಗಳ ಸಂಖ್ಯೆ
ಸ್ಟೆನೋಗ್ರಫರ್ ( strenographer) 02
ಬೆರಳಚ್ಚುಗಾರ ( Typist ) 17
ಬೆರಳಚ್ಚುಗಾರ ಮತ್ತು ನಕಲುಗಾರ ( Typist and Copyist ) 7
ಪ್ರಕ್ರಿಯೆ ಪರಿಚಾರಕ ( Process server) 8
ಗುಮಾಸ್ತ ( peon )30

ಶೈಕ್ಷಣಿಕ ಅರ್ಹತೆ :

ಹುದ್ದೆಯ ಹೆಸರುವಿದ್ಯಾರ್ಹತೆ
ಸ್ಟೆನೋಗ್ರಫರ್ ( strenographer) 12th ಪಾಸ್ / ಡಿಪ್ಲೊಮಾ
ಬೆರಳಚ್ಚುಗಾರ ( Typist ) 12th ಪಾಸ್ / ಡಿಪ್ಲೊಮಾ
ಬೆರಳಚ್ಚುಗಾರ ಮತ್ತು ನಕಲುಗಾರ ( Typist and Copyist ) 12th ಪಾಸ್
ಪ್ರಕ್ರಿಯೆ ಪರಿಚಾರಕ ( Process server) 10th ಪಾಸ್
ಗುಮಾಸ್ತ ( peon )10th ಪಾಸ್

ವಯೋಮಿತಿ :

  • ಕೊಡಗು ಜಿಲ್ಲಾ ನ್ಯಾಯಾಲಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ :

  • ಪರಿಶಿಷ್ಟ ಜಾತಿ ( SC ) / ಪರಿಶಿಷ್ಟ ಪಂಗಡ ( ST ) / ವರ್ಗ -1 ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
  • ವರ್ಗ -2A/2B/3A & 3B ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.
  • ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳು ಮತ್ತು ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಕಲ್ಪಿಸಲಾಗಿದೆ.

ಅರ್ಜಿ ಶುಲ್ಕ :

  • ಪರಿಶಿಷ್ಟ ಜಾತಿ ( SC ) / ಪರಿಶಿಷ್ಟ ಪಂಗಡ ( ST ) / ವರ್ಗ -1 ಮತ್ತು ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಯಾವುದೆ ರೀತಿಯ ಅರ್ಜಿ ಶುಲ್ಕ ಪಾವತಿ ಇರುವುದಿಲ್ಲ
  • ವರ್ಗ -2A/2B/3A & 3B ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.150/-
  • ಸಾಮಾನ್ಯ ಅಭ್ಯರ್ಥಿಗಳಿಗೆ – ರೂ.300/-

  • ಪಾವತಿ ವಿಧಾನ: ಆನ್ಲೈನ್

ಅಭ್ಯರ್ಥಿ ಆಯ್ಕೆ ವಿಧಾನ

  • ಲಿಖಿತ ಪರೀಕ್ಷೆ ( written test )
  • ಕೌಶಲ್ಯ ಪರೀಕ್ಷೆ ( skill test )
  • ಬೆರಳಚ್ಚು ಪರೀಕ್ಷೆ ( Typing Test ) & ಸಂದರ್ಶನ ( interview )

ಅರ್ಜಿ ಸಲ್ಲಿಸುವ ವಿಧಾನ :

  • ಅಭ್ಯರ್ಥಿಗಳಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
  • ಅಭ್ಯರ್ಥಿಗಳು ಮೊದಲಿಗೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
  • ನಂತರ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
  • ನಿಮ್ಮ ಅರ್ಹ ಹುದ್ದೆಗಳಿಗೆ ಬೇಕಾದ ದಾಖಲೆಗಳನ್ನು ಸಲ್ಲಿಸಿ .
  • ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ತಪ್ಪಿಲ್ಲದೆ ಭರ್ತಿ ಮಾಡಿ.
  • ಅರ್ಜಿ ಸಲ್ಲಿಸಲು ಶುಲ್ಕ ಪಾವತಿ ಅಗತ್ಯವಿದ್ದರೆ ಪಾವತಿಸಿ.
  • ಕೊನೆಯ ದಿನಾಂಕವನ್ನು ಕಾಯದೇ ಮೊದಲೇ ಅರ್ಜಿಗಳನ್ನು ಸಲ್ಲಿಸಿ .
  • ಕೊನೆಯ ದಿನಗಳಲ್ಲಿ ಹೆಚ್ಚಾದ ಭೇಟಿಯಿಂದ ಸರ್ವರ್ ಸಮಸ್ಯೆ ಎದುರಾಗಬಹುದು.
  • ನೀವು ಒದಗಿಸಿರುವ ಮಾಹಿತಿ ಸರಿಯಿದೆಯೇ ಎಂದು ಖಚಿತಪಡಿಸಿಕೊಳ್ಳಿ ನಂತರ ಅಪ್ಲೈ ಬಟನ್ ಅನ್ನು ಒತ್ತುವ ಮೂಲಕ ಅರ್ಜಿ ನೋಂದಣಿ ಮಾಡಿ ಧನ್ಯವಾದಗಳು.
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 10-11-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 10-Dec-2023
ಅರ್ಜಿ ನಮೂನೆ ಶುಲ್ಕ ಪಾವತಿಗೆ ಕೊನೆಯ ದಿನಾಂಕ: 10-Dec-2023

Leave a Reply