ಶ್ರೀ ಲಕ್ಷ್ಮೀನಾರಾಯಣ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ ವಯೋಮಿತಿ ವೇತನ ಶ್ರೇಣಿ ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
Table of Contents
ಸಂಸ್ಥೆ :ಶ್ರೀ ಲಕ್ಷ್ಮೀನಾರಾಯಣ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್
ಪ್ರಮುಖ ವಿವರಗಳು :
ವಿಧ :
ಸರ್ಕಾರಿ ಉದ್ಯೋಗಗಳು
ಹುದ್ದೆಯ ಹೆಸರು :
ಗಣಕಯಂತ್ರ ತಂತ್ರಜ್ಞ, ಅಟೆಂಡರ್ / ಚಾಲಕ
ಒಟ್ಟು ಖಾಲಿ ಹುದ್ದೆಗಳು :
03
ಸ್ಥಳ :
ಬೆಂಗಳೂರು
ಅರ್ಜಿ ಸಲ್ಲಿಸುವ ವಿಧಾನ :
ಆಫ್ ಲೈನ್
ಖಾಲಿ ಹುದ್ದೆಗಳ ವಿವರಗಳು :
ಗಣಕಯಂತ್ರ ತಂತ್ರಜ್ಞ – 01
ಅಟೆಂಡರ್ / ಚಾಲಕ – 02
ಶೈಕ್ಷಣಿಕ ಅರ್ಹತೆ :
ಗಣಕಯಂತ್ರ ತಂತ್ರಜ್ಞ – ಬಿ ಎಸ್ ಸಿ ಬಿಸಿಎ ಬಿಕಾಂ ಕನ್ನಡ ಓದಲು ಬರೆಯಲು ಬರತಕ್ಕದ್ದು
ಅಟೆಂಡರ್ / ಚಾಲಕ – ಕಾನೂನು ಬದ್ಧ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು ಕನ್ನಡ ಓದಲು ಬರೆಯಲು ಬರತಕ್ಕದ್ದು
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಬ್ಯಾಂಕಿನ ಪ್ರಧಾನ ಕಚೇರಿ ನಂ1627/2 ಪಾರ್ಕ್ ರಸ್ತೆ ರಾಮಮೋಹನಪುರ ಬೆಂಗಳೂರು -21, ಇಲ್ಲಿ ದಿನಾಂಕ 17.08.2023ರಿಂದ ಕೆಲಸದ ವೇಳೆಯಲ್ಲಿ ಪಡೆಯುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯ ಜೊತೆ ಸಾವಿರ ರೂಗಳನ್ನು ಸಿ ನಾರಾಯಣ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಹೆಸರಿಗೆ ಡಿಡಿ ಮೂಲಕ ಪಡೆದು ದಿನಾಂಕ 31.08.2023 ಸಂಜೆ 5 ಗಂಟೆ ಒಳಗೆ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿಗಳಿಗೆ ಕುದ್ದು ಅರ್ಜಿಗಳನ್ನು ಸಲ್ಲಿಸುವುದು. ನಿಗದಿ ಪಡಿಸಿರುವ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಅಲ್ಲದೆ ವಯೋಮಿತಿ ಮೀರಿದ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ