RRC NFR ನೇಮಕಾತಿ 2022 – 5636 ಹುದ್ದೆ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ |Apply Online | RRC Northeast Frontier Railway | Apply Now |

ಈಶಾನ್ಯ ಫಾರ್ಟಿಯರ್ ರೈಲ್ವೆ (ಎನ್ ಎಸ್ ಆರ್ ) 2022 ತಂತ್ರಜ್ಞರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ . ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಿಕ್ಷಣ ಅರ್ಹತಾ ವಿವರಗಳು, ಅಗತ್ಯವಿರುವ ವಯಸ್ಸಿನ ಮಿತಿ , ಆಯ್ಕೆ ವಿಧಾನ , ಶುಲ್ಕ ವಿವರಗಳು ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಮುಂತಾದ ವಿವರಗಳನ್ನು ಕೆಳಗೆ ನೀಡಲಾಗಿದೆ

ಸಂಸ್ಥೆ : ಆರ್ ಆರ್ ಸಿ ಈಶಾನ್ಯ ಪಾರ್ಟಿಯರ್ ರೈಲ್ವೆ (NFR)

ಸಂಸ್ಥೆ: ರೈಲ್ವೆ ಉದ್ಯೋಗ
ಒಟ್ಟು ಖಾಲಿ ಹುದ್ದೆಗಳು : 5636
ಸ್ಥಳ : ಭಾರತದ ಎಲ್ಲಾ ಕಡೆ
ಹುದ್ದೆಯ ಹೆಸರು :ತಂತ್ರಜ್ಞ
ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್

ಹುದ್ದೆಯ ವಿವರಗಳು :

  1. ಫಿಟ್ಟರ್
  2. ವೆಲ್ಡರ್ (G&E)
  3. ಎಲೆಕ್ಟ್ರಿಷಿಯನ್
  4. ಬಡಗಿ
  5. ಡೀಸೆಲ್ ಮೆಕ್ಯಾನಿಕ್
  6. ಯಂತ್ರಶಾಸ್ತ್ರಜ್ಞ
  7. ಪೇಂಟರ್
  8. ಟರ್ನರ್
  9. ರೆಫ್ರಿಜರೇಟರ್ ಮತ್ತು ಎಸಿ ಮೆಕ್ಯಾನಿಕ್
  10. ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್
  11. ಮೇಸನ್
  12. ಪ್ಲಂಬರ್
  13. ಲೈನ್‌ಮ್ಯಾನ್
  14. ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ಸಿಸ್ಟಮ್ ನಿರ್ವಹಣೆ

ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಗಳು ಯಾವುದೇ ಪದವಿ , ಐ ಟಿ ಐ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಉತ್ತೀರ್ಣರಾಗಿರಬೇಕು

ವಯಸ್ಸಿನ ಮಿತಿ:

ಕನಿಷ್ಟ :15ವರ್ಷ
ಗರಿಷ್ಠ :24 ವರ್ಷ

ಸಂಬಳ ಪ್ಯಾಕೇಜ್ :

ಅಧಿಕೃತ ಅಧಿಸೂಚನೆಯನ್ನು ನೋಡಿ. (ಕೆಳಗೆ ಲಿಂಕ್ ನೀಡಲಾಗಿದೆ)

ಆಯ್ಕೆಯ ವಿಧಾನ:

  1. ಮೆರಿಟ್ ಪಟ್ಟಿ

ಅಪ್ಲಿಕೇಶನ್ ಶುಲ್ಕ:

  1. ಸಾಮಾನ್ಯ ಅಭ್ಯರ್ಥಿಗಳು ರೂ. 100
  2. Sc/ST/ Pw BD ಅಭ್ಯರ್ಥಿಗಳು : Nill

ಆನ್‌ಲೈನ್ ಮೋಡ್‌ಗೆ ಅರ್ಜಿ ಸಲ್ಲಿಸಲು ಕ್ರಮಗಳು:

  • ಅಧಿಕೃತ ವೆಬ್‌ಸೈಟ್ nfr.indianrailways.gov.in/ಗೆ ಲಾಗಿನ್ ಮಾಡಿ.(ಕೆಳಗೆ ಲಿಂಕ್ ನೀಡಲಾಗಿದೆ)
  • ಅಭ್ಯರ್ಥಿಗಳು ಆರ್ ಆರ್ ಸಿ ಎನ್ ಎಫ್ ಆರ್ ಎಲ್ಲಾ ಅಧಿಸೂಚನೆಯನ್ನು ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನೋಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್
  • ಭವಿಷ್ಯದ ಬಳಕೆಗಾಗಿ ಅಪ್ಲಿಕೇಶನ್ ಅನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ

ಪ್ರಮುಖ ಸೂಚನೆಗಳು :

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಆಯ್ಕೆ ಅಧಿಸೂಚನೆಯಲ್ಲಿ ನೀಡಲಾದ ಸೂಚನೆಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಲು ಸೂಚಿಸಲಾಗಿದೆ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :01.06.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :30.06.2022

Leave a Reply