20231127 103709 0000

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 2023 ನೆ ಸಾಲಿನ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ ಪ್ರಸಕ್ತ ಸಾಲಿನ ಶಾಕೆ ಆಧಾರಿತ ಅಧಿಕಾರಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಆಸಕ್ತರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಸಂಸ್ಥೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( SBI )
ಹುದ್ದೆಯ ವಿಧ : ಬ್ಯಾಂಕಿಂಗ್ ಉದ್ಯೋಗಗಳು
ಹುದ್ದೆಯ ಹೆಸರು : ಶಾಖೇ ಆಧಾರಿತ ಅಧಿಕಾರಿ
ಖಾಲಿ ಇರುವ ಹುದ್ದೆಗಳು: 5,280
ಅರ್ಜಿ ಸಲ್ಲಿಸುವ ವಿಧಾನ: ಆನ್ ಲೈನ್
ಉದ್ಯೋಗ ಸ್ಥಳ: ಭಾರತದಾದ್ಯಂತ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾಲಿ ಹುದ್ದೆಗಳ ವಿವರ:

 • ಅಹಮದಾಬಾದ್ – 430
 • ಅಮರಾವತಿ – 400
 • ಬೆಂಗಳೂರು – 380
 • ಭೋಪಾಲ್ – 450
 • ಭುವನೇಶ್ವರ್ – 250
 • ಚಂಡೀಗಢ – 300
 • ಚೆನ್ನೈ – 125
 • ಈಶಾನ್ಯ – 250
 • ಹೈದರಾಬಾದ್ – 425
 • ಜೈಪುರ – 500
 • ಲಕ್ನೋ – 600
 • ಕೋಲ್ಕತ್ತಾ – 230
 • ಮಹಾರಾಷ್ಟ್ರ – 300
 • ಮುಂಬೈ ಮೆಟ್ರೋ – 90
 • ನವದೆಹಲಿ – 300
 • ತಿರುವನಂತಪುರಂ – 250

ಶೈಕ್ಷಣಿಕ ಅರ್ಹತೆ:

 • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಗೆ ಅರ್ಜಿ ಸಲ್ಲಿಸಲು ಬಯವಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವೇತನ ಶ್ರೇಣಿ:

 • ಅಭ್ಯರ್ಥಿಯ ವೇತನ ಶ್ರೇಣಿ ರೂ. 36,000 – ರೂ. 63,840/- ಆಗಿರುತ್ತದೆ.

ವಯೋಮಿತಿ :

 • ಅಭ್ಯರ್ಥಿಯ ಕನಿಷ್ಟ ವಯೋಮಿತಿ 21 ವರ್ಷ ಆಗಿರಬೇಕು.
 • ಅಭ್ಯರ್ಥಿಯ ಗರಿಷ್ಠ ವಯೋಮಿತಿ 30 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ :

 • ಸಾಮಾನ್ಯ ವರ್ಗ ( General) ಆರ್ಥಿಕವಾಗಿ ಹಿಂದುಳಿದ ವರ್ಗ ( EWS)/ ಇತರೆ ಹಿಂದುಳಿದ ವರ್ಗ ( OBC ) ಅಭ್ಯರ್ಥಿಗಳಿಗೆ ರೂ. 750/- ಅರ್ಜಿ ಶುಲ್ಕ ಇರುತ್ತದೆ.
 • ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST ) ಮತ್ತು ಅಂಗವೈಕಲ್ಯ (PwBD ) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ :

 • ಆನ್ ಲೈನ್ ಪರೀಕ್ಷೆ ( online test )
 • ವಸ್ತುನಿಷ್ಠ ಪರೀಕ್ಷೆ ( objective test )
 • ಸಂದರ್ಶನ ( interview)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ ;

 • ಮೊದಲಿಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ವೆಬ್ ಸೈಟ್ http://www.onlinesbi.sbi ಗೆ ಭೇಟಿ ನೀಡಿ.
 • ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿೊಳ್ಳಬಹುದು ಮತ್ತು ಸರಿಯಾಗಿ ಅಧಿಸೂಚನೆಯನ್ನು ಪರಿಶೀಲಿಸಿ.
 • ನೀವು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುವಿರ ಎಂದು ಖಚಿತಪಡಿಸಿಕೊಳ್ಳಿ.
 • ಅನ್ವಯಿಸಿದರೆ ಅರ್ಜಿ ಶುಲ್ಕ ಪಾವತಿ ಮಾಡಿ.
 • ಆನ್ಲೈನ್ ನಲ್ಲಿ ಅರ್ಜಿಯನ್ನ ಭರ್ತಿ ಮಾಡಬೇಕಾಗಿದೆ ಮತ್ತು ಯಾವುದೇ ರೀತಿಯ ತಪ್ಪಿಲ್ಲದೆ ಅರ್ಜಿಯನ್ನು ಭರ್ತಿ ಮಾಡಿ.
 • ಅಗತ್ಯವಿರುವ ದಾಖಲೆಗಳ ನಕಲು ಪ್ರತಿಯನ್ನು ಸಲ್ಲಿಸಿ ಅಗತ್ಯವಿದ್ದಲ್ಲಿ ಮತ್ತು ಇತ್ತೀಚಿನ ಪಾಸ್ ಪಾರ್ಟ್ ಸೈಜ್ ನ ಭಾವಚಿತ್ರವನ್ನು ಸಲ್ಲಿಸಿ ಅಗತ್ಯವಿದ್ದಲ್ಲಿ.
 • ತಪ್ಪಾದ ಅಥವಾ ಅಷ್ಪಷ್ಟ ದಾಖಲೆ ಹಾಗೂ ಭಾವಚಿತ್ರ ಸಲ್ಲಿಕೆ ನಿಮ್ಮ ಅರ್ಜಿಯನ್ನು ತಿರಸ್ಕರಿಸಲು ಕಾರಣವಾಗುತ್ತದೆ.
 • ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ನಂತರ ನೀವು ನೀಡಿರುವ ಹೇಳಿಕೆ ಅಥವಾ ಮಾಹಿತಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
 • ಕೊನೆಯದಾಗಿ ‘ ಅರ್ಜಿ ಸಲ್ಲಿಸಿ ‘ ಬಟನ್ ಒತ್ತುವ ಮೂಲಕ ಅರ್ಜಿಯನ್ನು ಸಲ್ಲಿಸಿ. ಧನ್ಯವಾದಗಳು.

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22.11.2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12.12.2023

Leave a Reply

You may have missed