ಭಾರತೀಯ ವಾಯು ಪಡೆ ನೇಮಕಾತಿ – 2023 ಏರ್ ಫೋರ್ಸ್ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಗಳ ನೇಮಕಾತಿ.

0
20231125 200355 0000

ಭಾರತೀಯ ವಾಯು ಪಡೆ ಹೊಸ ನೇಮಕಾತಿ ಆದೇಶ ಹೊರಡಿಸಿದೆ ಪ್ರಸಕ್ತ ಸಾಲಿನ ಅಧಿಕೃತ ಅಧಿಸೂಚನೆಯನ್ನು ಏರ್ ಫೋರ್ಸ್ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಗಳ ನೇಮಕಾತಿ ಗೆ ಅನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಂಸ್ಥೆ : ಭಾರತೀಯ ವಾಯುಪಡೆ ( Indian Air Force)
ಹುದ್ದೆಯ ವಿಧ : ಕೇಂದ್ರ ರಕ್ಷಣಾ ಉದ್ಯೋಗ
ಹುದ್ದೆಯ ಹೆಸರು : ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ( NCC )
ವೇತನ ಶ್ರೇಣಿ ; ರೂ.56100-177500/- ಪ್ರತಿ ತಿಂಗಳು
ಉದ್ಯೋಗ ಸ್ಥಳ : ಭಾರತದಾದ್ಯಂತ
ಅರ್ಜಿ ಸಲ್ಲಿಸುವ ವಿಧಾನ: ಅನ್ಲೈನ್
ಭಾರತೀಯ ವಾಯುಪಡೆ ನೇಮಕಾತಿ ಹುದ್ದೆಗಳ ವಿವರ:
ಹುದ್ದೆಯ ಹೆಸರುಖಾಲಿ ಇರುವ ಹುದ್ದೆಗಳ ಸಂಖ್ಯೆ
ಹಾರುವ ಶಾಕೆ ( Flying Branch )38
ಗ್ರೌಂಡ್ ಡ್ಯೂಟಿ (ತಾಂತ್ರಿಕ ) ( Ground Duty ( Technical) 165
ಗ್ರೌಂಡ್ ಡ್ಯೂಟಿ (ತಾಂತ್ರಿಕವಲ್ಲದ) ( Ground Duty (Non-Technical)114
ಶೈಕ್ಷಣಿಕ ಅರ್ಹತೆ :
ಹುದ್ದೆಯ ಹೆಸರುವಿದ್ಯಾರ್ಹತೆ
ಹಾರುವ ಶಾಕೆ ( Flying Branch )ಅಭ್ಯರ್ಥಿ 12 ನೇ, ಬಿ.ಇ ಅಥವಾ ಬಿ.ಟೆಕ್, ಪದವಿ ಪಡೆದಿರಬೇಕು
ಗ್ರೌಂಡ್ ಡ್ಯೂಟಿ (ತಾಂತ್ರಿಕ ) ( Ground Duty ( Technical) ಅಭ್ಯರ್ಥಿ 12 ನೇ, ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು.
ಗ್ರೌಂಡ್ ಡ್ಯೂಟಿ (ತಾಂತ್ರಿಕವಲ್ಲದ) ( Ground Duty (Non-Technical)ಅಭ್ಯರ್ಥಿ CA, CMA, CS, CFA, 12th, B.Sc, B.Com, B.E ಅಥವಾ B.Tech, ಪದವಿ ಪಡೆದಿರಬೇಕು.
ವಯೋಮಿತಿ :
ಹುದ್ದೆಯ ಹೆಸರುವಯೋಮಿತಿ
ಹಾರುವ ಶಾಕೆ ( Flying Branch )20-24
ಗ್ರೌಂಡ್ ಡ್ಯೂಟಿ (ತಾಂತ್ರಿಕ ) ( Ground Duty ( Technical) 20-24
ಗ್ರೌಂಡ್ ಡ್ಯೂಟಿ (ತಾಂತ್ರಿಕವಲ್ಲದ) ( Ground Duty (Non-Technical)20-26
ವಯೋಮಿತಿ ಸಡಿಲಿಕೆ:
  • ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
ಅರ್ಜಿ ಶುಲ್ಕ :
  • ಅರ್ಜಿ ಶುಲ್ಕ ಎಲ್ಲಾ ಅಭ್ಯರ್ಥಿಗಳಿಗೂ ರೂ.550/- ಆಗಿರುತ್ತದೆ.
  • ಅರ್ಜಿ ಶುಲ್ಕ ಪಾವತಿ ವಿಧಾನ ಆನ್ಲೈನ್ ಮೂಲಕ ಮಾಡಬಹುದಾಗಿದೆ.
ಅಭ್ಯರ್ಥಿ ಆಯ್ಕೆ ವಿಧಾನ:
  • ಲಿಖಿತ ಪರೀಕ್ಷೆ ( written test )
  • ಸಂದರ್ಶನ ( Interview )
ವೇತನ ಶ್ರೇಣಿ:
ಹುದ್ದೆಯ ಹೆಸರು ವೇತನ ಶ್ರೇಣಿ
ಹಾರುವ ಶಾಕೆ ( Flying Branch )ರೂ.56100-177500/-
ಗ್ರೌಂಡ್ ಡ್ಯೂಟಿ (ತಾಂತ್ರಿಕ ) ( Ground Duty ( Technical) ರೂ.56100-177500/-
ಗ್ರೌಂಡ್ ಡ್ಯೂಟಿ (ತಾಂತ್ರಿಕವಲ್ಲದ) ( Ground Duty (Non-Technical)ಅಧಿಕೃತ ಅಧಿಸೂಚನೆಯ ಪ್ರಕಾರ
ವಾಯು ಪಡೆ ನೇಮಕಾತಿ ಗೆ ಹೇಗೆ ಸಲ್ಲಿಸುವುದು.
  • ಮೊದಲಿಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುವಿರ ಎಂದು ಖಚಿತಪಡಿಸಿಕೊಳ್ಳಿ.
  • ಅನ್ ಲೈನ್ ನಲ್ಲಿ ಅರ್ಜಿ ಭರ್ತಿ ಮಾಡುವ ಮೊದಲು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ವಿಳಾಸ ನೀಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿ.
  • ಅನ್ವಯಿಸಿದರೆ ಅರ್ಜಿ ಶುಲ್ಕ ಪಾವತಿ ಮಾಡಿ.
  • ಕೊನೆಗೆ ‘ ಅರ್ಜಿ ಸಲ್ಲಿಸಿ ‘ ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ನೋಂದಣಿ ಮಾಡಿಕೊಳ್ಳಿ. ಧನ್ಯವಾದಗಳು.
ಆನ್ಲೈನ್ ನಲ್ಲಿ ಅರ್ಜಿ ಪ್ರಕ್ರಿಯೆ ಪ್ರಾರಂಭ ದಿನಾಂಕ : 01-12-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-12-2023

Leave a Reply

You may have missed