ಭಾರತೀಯ ವಾಯುಪಡೆಯ Recruitment 2022 – 283 ಗ್ರೂಪ್ A ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | Apply Online | Indian Air Force | Apply Now |

20220602 184741 0000 min

ಭಾರತೀಯ ವಾಯುಪಡೆಯು ಇತ್ತೀಚೆಗೆ ಗ್ರೂಪ್ ಎ ಹುದ್ದೆಗೆ ಅಧಿಕೃತವಾಗಿ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿ.ಆಸಕ್ತ ಅಭ್ಯರ್ಥಿಗಳು 30 ಜೂನ್ 2022 ರ ಮೊದಲು ಅರ್ಜಿ ಸಲ್ಲಿಸಬಹುದು. ವಿವರವಾದ ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆಯ ವಿವರವನ್ನು ಕೆಳಗೆ ನೀಡಲಾಗಿದೆ. ಸಂಸ್ಥೆ : ಭಾರತೀಯ ವಾಯುಪಡೆ (Indian Air Force) ಪ್ರಮುಖ ವಿವರಗಳು : ವಿಧ : ಕೇಂದ್ರ ಸರ್ಕಾರದ ಉದ್ಯೋಗಗಳು ಖಾಲಿ ಹುದ್ದೆಗಳ ಸಂಖ್ಯೆ : 283 ಹುದ್ದೆಯ ಹೆಸರು : … Read more