ISRO – ಹ್ಯೂಮನ್ ಸ್ಪೇಸ್ ಪ್ಲೈಟ್ ಸೆಂಟರ್ (HSFC) 2022 ನೇಮಕಾತಿಗಾಗಿ ಇತ್ತೀಚೆಗೆ ಅಧಿಸೂಚನೆಯನ್ನು ನೀಡಿದೆ. ನಿಯಂತ್ರಕ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಿಕ್ಷಣ ಅರ್ಹತಾ ವಿವರಗಳು ಅಗತ್ಯವಿರುವ ವಯಸ್ಸಿನ ಮಿತಿ,ಆಯ್ಕೆ ವಿಧಾನ , ಶುಲ್ಕ ವಿವರಗಳು ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಮುಂತಾದ ವಿವರಗಳನ್ನು ಕೆಳಗೆ ನೀಡಲಾಗಿದೆ
ಸಂಸ್ಥೆ : ಹ್ಯೂಮನ್ ಸ್ಪೇಸ್ ಪ್ಲೈಟ್ ಸೆಂಟರ್ (HSFC)
ಹುದ್ದೆಯ ವಿಧ : | ಕೇಂದ್ರ ಸರಕಾರಿ ಉದ್ಯೋಗ |
ಒಟ್ಟು ಖಾಲಿ ಹುದ್ದೆಗಳು : | ವಿವಿಧ |
ಸ್ಥಳ : | ಬೆಂಗಳೂರು- ಕರ್ನಾಟಕ |
ಹುದ್ದೆಯ ಹೆಸರು: | ನಿಯಂತ್ರಕ |
ಅರ್ಜಿ ಸಲ್ಲಿಸುವ ವಿಧಾನ: | ಆಫ್ ಲೈನ್ |
ಹುದ್ದೆಯ ವಿವರಗಳು :
- ನಿಯಂತ್ರಕ
ವಿದ್ಯಾರ್ಹತೆಯ ವಿವರಗಳು :
ಅಭ್ಯರ್ಥಿಗಳು ಪದವಿ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಸಂಬಂಧಿತ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.
ವಯಸ್ಸಿನ ಮಿತಿ:
ಗರಿಷ್ಠ 58 ವರ್ಷ
ಸಂಬಳ ಪ್ಯಾಕೇಜ್ :
ಅಧಿಕೃತ ಸೂಚನೆಯನ್ನು ನೋಡಿ (ಕೆಳಗೆ ಲಿಂಕ್ ನೀಡಲಾಗಿದೆ)
ಆಯ್ಕೆಯ ವಿಧಾನ:
- ಲಿಖಿತ ಪರೀಕ್ಷೆ
- ಸಂದರ್ಶನ (Interview)
ಆಫ್ ಲೈನ್ ಮೋಡ್ಗೆ ಅರ್ಜಿ ಸಲ್ಲಿಸಲು ಕ್ರಮಗಳು :
- ಅಧಿಕೃತ ವೆಬ್ಸೈಟ್https://www.isro.gov.in/career ಗೆ ಲಾಗಿನ್ ಮಾಡಿ.(ಕೆಳಗೆ ಲಿಂಕ್ ನೀಡಲಾಗಿದೆ)
- ಅಭ್ಯರ್ಥಿಗಳು ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
- ಅಭ್ಯರ್ಥಿಗಳು ಅವಶ್ಯಕತೆಗಳಿಗೆ ಅನುಗುಣವಾಗಿ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಎಂದು ಖಚಿತಪಡಿಸಿಕೊಳ್ಳಬೇಕು.
- ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
- ಕೆಳಗೆ ಕೊಟ್ಟಿರುವ ಲಿಂಕ್ ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ
- ಭವಿಷ್ಯದ ಬಳಕೆಗಾಗಿ ಅಪ್ಲಿಕೇಶನ್ ಅನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ
- ಕೆಳಗಿನ ವಿಳಾಸಗಳಿಗೆ ಅಗತ್ಯ ಪೋಟೋ ಕಾಫಿ ಅಗತ್ಯಗಳನ್ನು ಸಲ್ಲಿಸಿ.
ವಿಳಾಸ :
ಶ್ರೀ ಎಂ ರಾಮದಾಸ್, ವಿಶೇಷ ಕರ್ತವ್ಯದ ಅಧಿಕಾರಿ (ಸಿಬ್ಬಂದಿ), ಭಾರತ ಸರ್ಕಾರ, ಬಾಹ್ಯಾಕಾಶ ಇಲಾಖೆ, ಅಂತರಿಕ್ಷ್ ಭವನ, ನ್ಯೂ ಬಿಇಎಲ್ ರಸ್ತೆ, ಬೆಂಗಳೂರು – 560094.
(Shri M Ramadas, Officer on Special Duty (Personnel), Government of India, Department of Space, Antariksh Bhavan, New BEL Road, Bengaluru – 560094).
ಪ್ರಮುಖ ಸೂಚನೆಗಳು :
ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಆಯ್ಕೆ ಅಧಿಸೂಚನೆಯಲ್ಲಿ ನೀಡಲಾದ ಸೂಚನೆಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಲು ಸೂಚಿಸಲಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : | 05.04.2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : | 17.06.2022 |