ISRO -HSFC ಅಧಿಸೂಚನೆ 2022 – ವಿವಿಧ ನಿಯಂತ್ರಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

png 20220423 100646 0000 min

ISRO – ಹ್ಯೂಮನ್ ಸ್ಪೇಸ್ ಪ್ಲೈಟ್ ಸೆಂಟರ್ (HSFC) 2022 ನೇಮಕಾತಿಗಾಗಿ ಇತ್ತೀಚೆಗೆ ಅಧಿಸೂಚನೆಯನ್ನು ನೀಡಿದೆ. ನಿಯಂತ್ರಕ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಿಕ್ಷಣ ಅರ್ಹತಾ ವಿವರಗಳು ಅಗತ್ಯವಿರುವ ವಯಸ್ಸಿನ ಮಿತಿ,ಆಯ್ಕೆ ವಿಧಾನ , ಶುಲ್ಕ ವಿವರಗಳು ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಮುಂತಾದ ವಿವರಗಳನ್ನು ಕೆಳಗೆ ನೀಡಲಾಗಿದೆ ಸಂಸ್ಥೆ : ಹ್ಯೂಮನ್ ಸ್ಪೇಸ್ ಪ್ಲೈಟ್ ಸೆಂಟರ್ (HSFC) ಹುದ್ದೆಯ ವಿಧ : ಕೇಂದ್ರ ಸರಕಾರಿ ಉದ್ಯೋಗ ಒಟ್ಟು ಖಾಲಿ ಹುದ್ದೆಗಳು : ವಿವಿಧ ಸ್ಥಳ : ಬೆಂಗಳೂರು- … Read more