ISRO -HSFC ಅಧಿಸೂಚನೆ 2022 – ವಿವಿಧ ನಿಯಂತ್ರಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ISRO – ಹ್ಯೂಮನ್ ಸ್ಪೇಸ್ ಪ್ಲೈಟ್ ಸೆಂಟರ್ (HSFC) 2022 ನೇಮಕಾತಿಗಾಗಿ ಇತ್ತೀಚೆಗೆ ಅಧಿಸೂಚನೆಯನ್ನು ನೀಡಿದೆ. ನಿಯಂತ್ರಕ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಿಕ್ಷಣ ಅರ್ಹತಾ ವಿವರಗಳು ಅಗತ್ಯವಿರುವ ವಯಸ್ಸಿನ ಮಿತಿ,ಆಯ್ಕೆ ವಿಧಾನ , ಶುಲ್ಕ ವಿವರಗಳು ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಮುಂತಾದ ವಿವರಗಳನ್ನು ಕೆಳಗೆ ನೀಡಲಾಗಿದೆ

ಸಂಸ್ಥೆ : ಹ್ಯೂಮನ್ ಸ್ಪೇಸ್ ಪ್ಲೈಟ್ ಸೆಂಟರ್ (HSFC)

ಹುದ್ದೆಯ ವಿಧ : ಕೇಂದ್ರ ಸರಕಾರಿ ಉದ್ಯೋಗ
ಒಟ್ಟು ಖಾಲಿ ಹುದ್ದೆಗಳು : ವಿವಿಧ
ಸ್ಥಳ : ಬೆಂಗಳೂರು- ಕರ್ನಾಟಕ
ಹುದ್ದೆಯ ಹೆಸರು: ನಿಯಂತ್ರಕ
ಅರ್ಜಿ ಸಲ್ಲಿಸುವ ವಿಧಾನ: ಆಫ್ ಲೈನ್

ಹುದ್ದೆಯ ವಿವರಗಳು :

  1. ನಿಯಂತ್ರಕ

ವಿದ್ಯಾರ್ಹತೆಯ ವಿವರಗಳು :

ಅಭ್ಯರ್ಥಿಗಳು ಪದವಿ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಸಂಬಂಧಿತ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ:

ಗರಿಷ್ಠ 58 ವರ್ಷ

ಸಂಬಳ ಪ್ಯಾಕೇಜ್ :

ಅಧಿಕೃತ ಸೂಚನೆಯನ್ನು ನೋಡಿ (ಕೆಳಗೆ ಲಿಂಕ್ ನೀಡಲಾಗಿದೆ)

ಆಯ್ಕೆಯ ವಿಧಾನ:

  1. ಲಿಖಿತ ಪರೀಕ್ಷೆ
  2. ಸಂದರ್ಶನ (Interview)

ಆಫ್ ಲೈನ್ ಮೋಡ್‌ಗೆ ಅರ್ಜಿ ಸಲ್ಲಿಸಲು ಕ್ರಮಗಳು :

  • ಅಧಿಕೃತ ವೆಬ್‌ಸೈಟ್https://www.isro.gov.in/career ಗೆ ಲಾಗಿನ್ ಮಾಡಿ.(ಕೆಳಗೆ ಲಿಂಕ್ ನೀಡಲಾಗಿದೆ)
  • ಅಭ್ಯರ್ಥಿಗಳು ಆಫ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
  • ಅಭ್ಯರ್ಥಿಗಳು ಅವಶ್ಯಕತೆಗಳಿಗೆ ಅನುಗುಣವಾಗಿ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಎಂದು ಖಚಿತಪಡಿಸಿಕೊಳ್ಳಬೇಕು.
  • ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
  • ಕೆಳಗೆ ಕೊಟ್ಟಿರುವ ಲಿಂಕ್ ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ
  • ಭವಿಷ್ಯದ ಬಳಕೆಗಾಗಿ ಅಪ್ಲಿಕೇಶನ್ ಅನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ
  • ಕೆಳಗಿನ ವಿಳಾಸಗಳಿಗೆ ಅಗತ್ಯ ಪೋಟೋ ಕಾಫಿ ಅಗತ್ಯಗಳನ್ನು ಸಲ್ಲಿಸಿ.

ವಿಳಾಸ :

ಶ್ರೀ ಎಂ ರಾಮದಾಸ್, ವಿಶೇಷ ಕರ್ತವ್ಯದ ಅಧಿಕಾರಿ (ಸಿಬ್ಬಂದಿ), ಭಾರತ ಸರ್ಕಾರ, ಬಾಹ್ಯಾಕಾಶ ಇಲಾಖೆ, ಅಂತರಿಕ್ಷ್ ಭವನ, ನ್ಯೂ ಬಿಇಎಲ್ ರಸ್ತೆ, ಬೆಂಗಳೂರು – 560094.

(Shri M Ramadas, Officer on Special Duty (Personnel), Government of India, Department of Space, Antariksh Bhavan, New BEL Road, Bengaluru – 560094).

ಪ್ರಮುಖ ಸೂಚನೆಗಳು :

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಆಯ್ಕೆ ಅಧಿಸೂಚನೆಯಲ್ಲಿ ನೀಡಲಾದ ಸೂಚನೆಗಳನ್ನು ಬಹಳ ಎಚ್ಚರಿಕೆಯಿಂದ ಅನುಸರಿಸಲು ಸೂಚಿಸಲಾಗಿದೆ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 05.04.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :17.06.2022

Leave a Reply